ಭಾರತದಲ್ಲಿ ಮತ್ತೆ ಕೊರೋನಾರ್ಭಟ : 24 ಗಂಟೆಯಲ್ಲಿ 90,928 ಮಂದಿಗೆ ಪಾಸಿಟಿವ್..!

ನವದೆಹಲಿ, ಜ.6 , ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 90,928 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಾಗಿದ್ದು, ಇದೇ ಅವಧಿಯಲ್ಲಿ 325 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಭಾರತದಲ್ಲಿ ಕರೋನ ಮೂರನೇ ಅಲೆ ಆರಂಭವಾಗಿದ್ದು, ದೇಶದಲ್ಲಿ ಅರೋಗ್ಯ ತುರ್ತು ಪರಸ್ಥಿತಿ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಭಾರತದಲ್ಲಿ ದೈನಂದಿನ ಧನಾತ್ಮಕತೆಯ ಪ್ರಮಾಣವು 6.43 ಪ್ರತಿಶತದಷ್ಟಿದೆ. ಕೋವಿಡ್ ಸಕ್ರಿಯ ಪ್ರಕರಣಗಳ ಈಗ 2,85,401 ಏರಿಕೆ ಆಗಿದೆ. ಇವರೆಗೂ ಸಾಂಕ್ರಾಮಿಕ ರೋಗಕ್ಕೆ […]