ಪಾಕ್ ಮಣಿಸಿ ವಿಶ್ವಕಪ್‍ನಲ್ಲಿ ಶುಭಾರಂಭ ಮಾಡಿದ ಭಾರತೀಯ ವನಿತೆಯರು

ಮೌಂಟ್ ಮೌಂಗನುಯಿ, ಮಾ.6- ಭಾರತೀಯ ವನಿತೆಯರ ಸಾಂಘಿಕ ಹೋರಾಟದಿಂದ ಪಾಕ್ ಎದುರು ಮಿಥಾಲಿ ರಾಜ್ ಪಡೆಯು ಇಂದಿಲ್ಲಿ ನಡೆದ ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲೇ 108 ರನ್‍ಗಳ ಭರ್ಜರಿ ಗೆಲುವು ಸಾಸುವ ಮೂಲಕ ಶುಭಾರಂಭ ಮಾಡಿದೆ.ಭಾರತದ ಬ್ಯಾಟರ್‍ಗಳು ನೀಡಿದ 244 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಪಾಕ್‍ನ ವನಿತೆಯರು ರಾಜೇಶ್ವರಿ ಗಾಯಕ್ವಾಡ್ ( 10-0- 31-4 ವಿಕೆಟ್) ಅವರ ಬೌಲಿಂಗ್ ಮೋಡಿಗೆ ಸಿಲುಕಿ 137 ರನ್‍ಗಳಿಗೆ ಅಲೌಟ್ ಆಗುವ ಮೂಲಕ 108 ರನ್‍ಗಳಿಂದ ಸೋಲು ಕಂಡರು. ಪಾಕಿಸ್ತಾನದ ಪರ ಆರಂಭಿಕ […]