ಕ್ಯಾಲಿಫೋರ್ನಿಯಾ : ಅಪಹರಣಗೊಂಡಿದ್ದ ಭಾರತೀಯ ಮೂಲದ ಕುಟುಂಬದವರು ಶವವಾಗಿ ಪತ್ತೆ

ಕ್ಯಾಲಿಫೋರ್ನಿಯ,ಅ.6- ಅಮೆರಿಕದ ಸೆಂಟ್ರಲ್ ಕ್ಯಾಲಿಫೋರ್ನಿಯಾದಿಂದ ಅಪಹರಣಗೊಂಡಿದ್ದ ಭಾರತೀಯ ಮೂಲದ ಕುಟುಂಬದವರ ಶವಗಳು ಮರ್ಸಿಡ್ ಕೌಂಟಿಯ ಹಣ್ಣಿನ ತೋಟದಲ್ಲಿ ಪತ್ತೆಯಾಗಿವೆ. ಎರಡು ದಿನಗಳ ಹಿಂದೆ ಬಂಧೂಕಿನಿಂದ ಬೆದರಿಸಿ ದುಷ್ಕರ್ಮಿಗಳು 8 ತಿಂಗಳ ಹೆಣ್ಣು ಮಗು ಅರೂಹಿ ಧೇರಿ, ತಾಯಿ ಜಸ್ಲೀನ್ ಕೌರ್( 27), ತಂದೆ ಜಸ್ದೀಪ್ ಸಿಂಗ್ (36) ಮತ್ತು ಸಂಬಂದಿ ಅಮನದೀಪ್ ಸಿಂಗ್( 39)ರನ್ನು ಅಪಹರಿಸಲಾಗಿತ್ತು. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ಜಸ್ದೀಪ್ ಸಿಂಗ್ ಅವರು ಉದ್ಯಮಿಯಾಗಿದ್ದು ಮರ್ಸೆಡ್‍ನಲ್ಲಿ ಕಛೇರಿ ಇದೆ. ದುಷ್ಕರ್ಮಿಗಳು ಹಣ ಸುಲಿಗೆ ಮಾಡಲು […]