ರೋಹಿತ್‍ ಶರ್ಮಾ ಅನುಪಸ್ಥಿತಿ, ದ್ರಾವಿಡ್‍ಗೆ ತಗ್ಗಿದ ತಲೆನೋವು

ಚತ್ತೋಗ್ರಾಮ್, ಡಿ. 13- ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸೋಲು ಕಂಡಿದ್ದ ಭಾರತ ತಂಡವು ನಾಳೆಯಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸವಾಲು ಎದುರಿಸಲಿದೆ. ಬಾಂಗ್ಲಾದೇಶ ವಿರುದ್ಧ ನಡೆದ 2 ಏಕದಿನ ಪಂದ್ಯದ ವೇಳೆ ಕೈ ಬೆರಳಿಗೆ ಗಾಯಗೊಂಡು ಮೊದಲ ಟೆಸ್ಟ್‍ನಿಂದ ಹೊರಗುಳಿ ದಿರುವುದರಿಂದ ಟೀಮ್ ಇಂಡಿಯಾದ ತರಬೇತುದಾರ ರಾಹುಲ್ ದ್ರಾವಿಡ್‍ಗೆ ಆಯ್ಕೆಯ ತಲೆ ನೋವು ತಗ್ಗಿಸಿದೆ ಎಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೈಫ್, ಒಂದು ವೇಳೆ ಟೆಸ್ಟ್ […]