ಅಮೆರಿಕ ವಾಯುಪಡೆ ರಕ್ಷಣಾ ಸಹಾಯಕ ಕಾರ್ಯದರ್ಶಿಯಾದ ಭಾರತೀಯ

ವಾಷಿಂಗ್ಟನ್, ಮಾ.16-ಅಮೆರಿಕ ವಾಯುಪಡೆಯ ರಕ್ಷಣಾ ಸಹಾಯಕ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಅಮೆರಿಕನ್ ರವಿ ಚೌಧರಿ ಅಯ್ಕೆಯಾಗಿದ್ದಾರೆ. ರವಿ ಚೌಧರಿ ಆಯ್ಕೆಯನ್ನು ಯುನೈಟೆಡ್ ಸ್ಟೇಟ್ಸï ಸೆನೆಟ್ ದೃಢಪಡಿಸಿದೆ. ಚೌಧರಿ ಅವರು ಈ ಹಿಂದೆ ಅಮೆರಿಕ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು, ಅಲ್ಲಿ ಅವರು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಸುಧಾರಿತ ಕಾರ್ಯಕ್ರಮಗಳು ಮತ್ತು ನಾವೀನ್ಯತೆ, ಕಮರ್ಷಿಯಲ್ ಸ್ಪೇಸ್ ಕಚೇರಿಯ ನಿರ್ದೇಶಕರಾಗಿದ್ದರು. ಎಫ್‍ಎಎಯ ವಾಣಿಜ್ಯ ಬಾಹ್ಯಾಕಾಶ ಸಾರಿಗೆ ಮಿಷನ್‍ಗೆ ಬೆಂಬಲವಾಗಿ ಮುಂದುವರಿದ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ […]