ಭಾರಿ ವೈರಲ್ ಆಯ್ತು ಸೈನಿಕರ ಫೈಟಿಂಗ್ ವೀಡಿಯೋ

ನವದೆಹಲಿ,ನ.30- ಭಾರತೀಯ ಸೇನಾ ಯೋಧರು ಅಮೆರಿಕಾ ಯೋಧರೊಂದಿಗೆ ಸಿನಿಮಾ ಹೀರೋಗಳಂತೆ ಪೈಟ್ ಮಾಡುವ ದೃಶ್ಯಗಳು ವೈರಲ್ ಆಗಿದೆ. ಶಸ್ತ್ರಾಸ್ತ್ರಗಳನ್ನು ಬಳಸದೆ ಅಮೆರಿಕಾ ಯೋಧರೊಂದಿಗೆ ತಮ್ಮ ಕೈ ಚಳಕ ಮಾತ್ರದಿಂದಲೇ ಭಾರತೀಯ ಯೋಧರು ಫೈಟ್ ಮಾಡುತ್ತಿರುವ ದೃಶ್ಯಗಳಿಗೆ ಭಾರತೀಯರು ಫುಲ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ದೃಶ್ಯಗಳನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಲೈಕ್ ಮಾಡಿದ್ದಾರೆ. ಉತ್ತರಾಖಂಡದ ಔಲಿಯಲ್ಲಿ ಅಮೆರಿಕಾ-ಭಾರತ ಯೋಧರ ನಡುವಿನ 18ನೇ ವರ್ಷದ ವಾರ್ಷಿಕ ತರಬೇತಿ ಸಂದರ್ಭದಲ್ಲಿ ಉಭಯ ದೇಶಗಳ ಸೈನಿಕರು […]