ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ನೆರವು ನೀಡಲಿದೆ ರಷ್ಯಾ

ಮಾಸ್ಕೋವ್, ಮಾ.2- ಭಾರತದೊಂದಿಗೆ ತಾಂತ್ರಿಕ ಮೈತ್ರಿ ಹೊಂದಿರುವ ರಷ್ಯಾ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಸಹಕಾರ ನೀಡಲಿದೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಆಲಿಪೊವ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಲಿ ಮತ್ತು ಸಾಮಾನ್ಯ ಅಧಿವೇಶನದಲ್ಲಿ ಭಾರತ ಸಮತೋಲಿತ ನಿಲುವು ಅನುಸರಿಸಿದ್ದನ್ನು ರಷ್ಯಾ ಶ್ಲಾಘಿಸಿದೆ. ಪ್ರಸ್ತುತ ಸಂಕಷ್ಟದ ತೀವ್ರತೆಯನ್ನು ಭಾರತ ಅರ್ಥ ಮಾಡಿಕೊಳ್ಳಲಿದೆ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ. ನಾವು ಭಾರತೀಯ ಅಧಿಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಉಕ್ರೇನ್‍ನ ಖರ್ಕಿವ್ ಸೇರಿದಂತೆ ಹಲವು ಭಾಗಗಳಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ರಷ್ಯಾ ನೆಲದ […]