ಪ್ಯಾಲೆಸ್ತಾನ್‍ನಲ್ಲಿ ಭಾರತದ ಪ್ರತಿನಿಧಿ ನಿಗೂಢ ಸಾವು

ನವದೆಹಲಿ,ಮಾ.7-ಪ್ಯಾಲೇಸ್ತಾನ್‍ನಲ್ಲಿರುವ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರು ಶವವಾಗಿ ಪತ್ತೆಯಾಗಿದ್ದಾರೆ. ರಮಲ್ಲಾದಲ್ಲಿರುವ ಅವರ ಕಚೇರಿಯಲ್ಲಿ ಆರ್ಯ ಅವರು ಶವವಾಗಿ ಪತ್ತೆಯಾಗಿದ್ದು, ಅವರ ಸಾವಿಗೆ ನಿಖರ ಕಾರಣ ಏನೆಂಬುದು ಇದುವರೆಗೂ ತಿಳಿದುಬಂದಿಲ್ಲ. 2008 ರ ಬ್ಯಾಚ್‍ನ ಐಎಫ್‍ಎಸ್ ಅಧಿಕಾರಿಯಾಗಿರುವ ಅಕಾಲಿಕ ಸಾವು ನೋವು ತಂದಿದೆ. ಅತ್ಯಂತ ದಕ್ಷ ಅಧಿಕಾರಿಯಾಗಿದ್ದ ಆರ್ಯ ಅವರ ಸೇವೆ ಎಂದೆಂದಿಗೂ ಅಜರಾಮರ ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವಿಟ್ ಮಾಡಿದ್ದಾರೆ. ದೆಹಲಿ ಮೂಲದ ಆರ್ಯ ಅವರು ಮಾಸ್ಕೋ ಮತ್ತು ಕಾಬೂಲ್‍ನಲ್ಲಿ ಭಾರತದ ರಾಯಭಾರಿ ಕಚೇರಿಗಳಲ್ಲಿ […]