ಕೇಂದ್ರ ಸಚಿವರಿಗೆ ಬೆದರಿಕೆ ಕರೆ ಮಾಡಿದ ಆರೋಪಿ ವಿಚಾರಣೆ

ನಾಗ್ಪುರ,ಜ.15- ಬೆಳಗಾವಿಯ ಹಿಂಡಲಗಾ ಜೈಲಿನಿಂದ ಆರೋಪಿಯೊಬ್ಬ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿ ಕಚೇರಿಗೆ ಬೆದರಿಕೆ ಕರೆ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿರುವ ಪೊಲೀಸರು ಆತನಿಂದ ಕೆಲ ಡೈರಿಗಳನ್ನು ವಶಪಡಿಸಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ಕೇಂದ್ರ ಸಚಿವರ ನಾಗ್ಪುರ ಕಚೇರಿಯ ಲ್ಯಾಂಡ್ ಲೈನ್‍ಗೆ ಮೂರು ಬಾರಿ ಕರೆ ಬಂದಿತ್ತು. ನೂರು ಕೋಟಿ ರೂಪಾಯಿಗಳನ್ನು ನೀಡದೆ ಇದ್ದರೆ ಕಚೇರಿಯನ್ನು ಸೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಕೆಲ ಕಾಲ ಇದು ಆತಂಕ ಮೂಡಿಸಿತ್ತು. ಆರಂಭದಲ್ಲಿ […]