ವಾಣಿಜ್ಯ ಬಳಕೆ ವಾಹನಗಳ ಚಾಲಕರಿಗೆ ಮುಖ್ಯಮಂತ್ರಿ ವಿಮಾ ಯೋಜನೆ

ಬೆಂಗಳೂರು,ಫೆ.17- ವಾಹನಗಳ ಚಲನವನಗಳ ಮೇಲೆ ನಿಗಾ ಇಡಲು ಮತ್ತು ಟೋಲ್‍ಗಳಲ್ಲಿ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವಂತೆ ರಾಜ್ಯದಲ್ಲೂ ವೆಹಿಕಲ್ ಲೋಕೆಷನ್ ಟ್ರಾಕಿಂಗ್ ಸಿಸ್ಟಂ (ವಿಎಲ್‍ಟಿಎಸ್) ಅನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 2023-24ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 22 ಕೋಟಿ ರೂಪಾಯಿ ವೆಚ್ಚ ಮಾಡಿಸ ವಿಎಸ್‍ಟಿಎಸ್‍ನ್ನು ಜಾರಿ ಮಾಡಲಾಗುತ್ತಿದೆ. ಜೊತೆಯಲ್ಲಿ ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆಯಾದ ನೋದಾಯಿತ ವಾಹನಗಳ ನಾಶಪಡಿಸುವಿಕೆ ನೀತಿ-2022ಯನ್ನು (ಸ್ಕ್ಯಾಪಿಂಗ್‍ಪಾಲಿಸಿ) ಜಾರಿಗೊಳಿಸಲಾಗಿದೆ ಎಂದಿದ್ದಾರೆ. ರಾಜ್ಯ […]