ಫೆ.28ರ ವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಸಂಚಾರ ಅಮಾನತು ವಿಸ್ತರಣೆ
ನವದೆಹಲಿ,ಜ.19- ದೇಶದಲ್ಲಿ ಅನುಸೂಚಿತ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಸಂಚಾರ ಅಮಾನತು ಅವಧಿಯನ್ನು ಫೆಬ್ರವರಿ 28ರ ತನಕ ವಿಸ್ತರಿಸಲಾಗಿದೆ ಎಂದು ಗಗನಯಾನ ನಿಯಂತ್ರಕ ಡಿಜಿಸಿಎ ಇಂದು ತಿಳಿಸಿದೆ.ಅನುಸೂಚಿತ ಅಂತಾರಾಷ್ಟ್ರೀಯ
Read more