ಭಾರತೀಯರಿಗೆ ವೀಸಾ ಸುಗಮವಾಗಿಸಲು ಕ್ರಮ : ಅಮೆರಿಕ

ವಾಷಿಂಗ್ಟನ್, ಜ. 5-ಭಾರತದಲ್ಲಿ ವೀಸಾ ಸಂದರ್ಶನ ನೇಮಕಾತಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಅಮೆರಿಕ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದಂತಹ ದೇಶಗಳಿಂದ ವೀಸಾ ಅರ್ಜಿಗಳ ತಡವಾಗುತ್ತಿರುವುದು ಕುರಿತು ಹೆಚ್ಚುತ್ತಿರುವ ಕಳವಳವನ್ನು ಉದ್ದೇಶಿಸಿ, ಸ್ಟೇಟ್ ಡಿಪಾಟ್ರ್ಮೆಂಟ್ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೀಸಾ ಪ್ರಕ್ರಿಯೆಯು ಚೇತರಿಸಿಕೊಳ್ಳುತ್ತಿದೆ ಮತ್ತು ಸಾಮಾನ್ಯ ವೇಗಕ್ಕೆ ತಲುಪುವ ನಿರೀಕ್ಷೆಯಿದೆ ,ದೀರ್ಘಕಾಲ ಕಾಯಬೇಕಾದವರ ಹತಾಶೆಯನ್ನು ಖಂಡಿತವಾಗಿಯೂ ಅರ್ಥಮಾಡಿಕೊಳ್ಳುಲಾಗಿದೆ ಎಂದಿದ್ದಾರೆ. ಕಳೆದ ನವೆಂಬರ್ 2022 ರ ಹೊತ್ತಿಗೆ, […]