ಭಾರತದ ಗಡಿ ನುಸುಳುತ್ತಿದ್ದಾಗ ಸಿಕ್ಕಿಬಿದ್ದ ಪಾಕ್ ಪ್ರಜೆ

ನವದೆಹಲಿ,ಮಾ.10- ಗಡಿ ನುಸುಳಿ ದೇಶ ಪ್ರವೇಶಿಸಲು ಯತ್ನಿಸುತ್ತಿದ್ದ ಪಾಕ್ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆಗಳು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಪಂಜಾಬ್‍ನ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ ಸಮೀಪ ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್‍) ಇಂದು ಬಂಧಿಸಿದೆ ಎಂದು ಗಡಿ ಪಡೆ ವಕ್ತಾರರು ತಿಳಿಸಿದ್ದಾರೆ. ಪಂಜಾಬ್‍ನ ಫಿರೋಜ್‍ಪುರ್ ಸೆಕ್ಟರ್‍ನಲ್ಲಿರುವ ಗಡಿ ಪೋಸ್ಟ್ ತಿರಾತ್ ಪ್ರದೇಶದಲ್ಲಿ ಮಧ್ಯರಾತ್ರಿ ಗಡಿ ನುಸುಳಲು ಯತ್ನಿಸುತ್ತಿದ್ದ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ವ್ಯಕ್ತಿ ತಾನು ಪಾಕಿಸ್ತಾನದ ಖೈಬರ್ ಜಿಲ್ಲೆಯ ನಿವಾಸಿ […]

ಬಿಎಸ್‍ಎಫ್ ಯೋಧರ ಗುಂಡಿಗೆ ಪಾಕ್ ನುಸುಳುಕೋರ ಬಲಿ

ಚಂಡಿಘಡ,ಜ.3- ದೇಶದ ಗಡಿ ನುಸುಳಲು ಯತ್ನಿಸಿದ ಪಾಕ್ ನುಸುಳುಕೋರನನ್ನು ಗಡಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಪಂಜಾಬ್ ಪ್ರಾಂತ್ಯದ ಗಡಿಭಾಗದಲ್ಲಿರುವ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿ ಸಮೀಪದ ಗುರುದಾಸ್‍ಪುರ್ ಸೆಕ್ಟರ್ ಸಮೀಪ ನುಸುಳುಕೋರನನ್ನು ಹೊಡೆದುರುಳಿಸಲಾಗಿದೆ. ಇಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ನುಸುಳುಕೋರ ಶಸ್ತ್ರಸಜ್ಜಿತನಾಗಿ ದೇಶದ ಗಡಿ ನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಯೋಧರು ಆತನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶತಮಾನದ ಸಂತ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಆತನ ಜತೆಗೆ ಇನ್ನಿತರ ಹಲವರು ಗಡಿ ನುಸುಳುವ ಸಾಧ್ಯತೆ […]

ಭಾರತ ನೆಲದೊಳಗೆ ನುಸುಳುತ್ತಿದ್ದವನು ಸೇನೆಯ ಗುಂಡಿಗೆ ಬಲಿ

ಜಮ್ಮು, ನ.22 (ಪಿಟಿಐ) ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಮೂಲಕ ಭಾರತದೊಳಗೆ ನುಸುಳುತ್ತದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಬ್ಬನನ್ನು ಹೊಡೆದುರುಳಿಸಿ ಇನ್ನೊಬ್ಬನನ್ನು ಬಿಎಸ್‍ಎಫ್ ಪಡೆಗಳು ಬಂಧಿಸಿದೆ. ಜಮ್ಮುವಿನ ಅರ್ನಿಯಾ ಸೆಕ್ಟರ್‍ನಲ್ಲಿ ಇಂದು ಮುಂಜಾನೆ ಪಾಕ್ ಕಡೆಯಿಂದ ಒಳನುಸುಳುವಿಕೆ ಯತ್ನಗಳು ನಡೆಯಿತು ಗಡಿ ಬೇಲಿಯತ್ತ ಸಮೀಪಿಸುತ್ತಿರುವುದನ್ನು ಗಮನಿಸಿದಾಗ ಬಿಎಸ್‍ಎಫ್ ಪಡೆಗಳು ಮೊದಲು ಎಚ್ಚರಿಕೆ ನೀಡಿದೆ ಆದರ ಆಕ್ರಮಣಕಾರಿಯಾಗಿ ವರ್ತನೆ ಕಂಡು ಗುಂಡಿನ ದಾಳಿ ನಡೆಸಿತು ಎಂದು ಗಡಿ ಭದ್ರತಾ ಪಡೆ ವಕ್ತಾರರು ಹೇಳಿದ್ದಾರೆ. ಮತ್ತೊಂದು ಘಟನೆಯಲ್ಲಿ, ರಾಮ್‍ಗಢ್ […]

ಗಡಿಯಲ್ಲಿ ಪಾಕ್ ಒಳನುಸುಳುಕೋರನ ಬಂಧನ

ಜಮ್ಮು, ಆ.27- ಇಂದು ಮುಂಜಾನೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೊರನನ್ನು ಬಂಧಿಸಿದೆ. ಪಾಕ್‍ನ ಸಿಯಾಲ್ಕೋಟನ್ ನಿವಾಸಿ ಮೊಹಮ್ಮದ್ ಶಬಾದ್ (45) ಗಡಿಯಾಚೆಯಿಂದ ಅರ್ನಿಯಾ ಸೆಕ್ಟರ್‍ನಲ್ಲಿ ಭಾರತ ಪ್ರದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಬಿಎಸ್ಎಫ್ ಸಿಬ್ಬಂದಿ ಗಮನಿಸಿ ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದರು ನಂತರ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅತನ ಬಳಿ ಯಾವುದೇ ದೋಷಾರೋಪಣೆಯ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 25 ರಂದುಸಾಂಬಾ ಜಿಲ್ಲಾಯ ಪಾಕಿಸ್ತಾನ ಕಡೆಯಿಂದ ಒಳನುಸುಳಿದ ವ್ಯಕ್ತಿ ಬಳಿ […]