ಜನರ ತೆರಿಗೆ ಹಣದಿಂದ ಬಿಬಿಎಂಪಿ ಸದಸ್ಯರಿಗೆ ಐ-ಪಾಡ್ ಕೊಡಿಸುವ ಅಗತ್ಯವಿತ್ತೇ..?

ಬೆಂಗಳೂರು,ಮಾ.5- ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡು ಬಿಬಿಎಂಪಿ ಸದಸ್ಯರಿಗೆ ಐ-ಪಾಡ್ ವಿತರಿಸಿರುವ ಬಿಬಿಎಂಪಿ ಕ್ರಮ ಜನವಿರೋಧಿ ಎಂದು ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಜರಿದಿದ್ದಾರೆ.

Read more