ಐಪಿಎಲ್‌ನಿಂದ ಸಿಎಸ್‌ಕೆ ಸ್ಟಾರ್ ವೇಗಿ ಕೈಲ್ ಔಟ್..?

ನವದೆಹಲಿ, ಫೆ. 14- ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನವೇ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿರುವ ಕಿವೀಸ್ ಸ್ಟಾರ್ ವೇಗಿ ಕೈಲ್ ಜೆಮ್ಮಿಸನ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಕೈಲ್ ಜೆಮ್ಮಿಸನ್ ಐಪಿಎಲ್ ಟೂರ್ನಿಯಲ್ಲಿ 4 ಬಾರಿ ಚಾಂಪಿಯನ್ ಆಗಿರುವ ಕೂಲ್ ಕ್ಯಾಪ್ಟನ್ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾಗಿದ್ದರು. ಈಗ ಬೆನ್ನು ನೋವಿನಿಂದ ಬಳಲುತ್ತಿರುವುದರಿಂದ ಆರಂಭಿಕ ಅಥವಾ ಸಂಪೂರ್ಣ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದ್ದು, ಒಂದು ವೇಳೆ ಜೆಮ್ಮಿಸನ್ ಐಪಿಎಲ್ ಟೂರ್ನಿಗೆ […]