ಐಪಿಎಲ್ 15 ಆವೃತ್ತಿಯ ಬಿಡ್ಡಿಂಗ್ ಆರಂಭ : ಶ್ರೇಯಾಸ್ ಅಯ್ಯರ್‌ಗೆ 12 ಕೋಟಿ

ಬೆಂಗಳೂರು, ಫೆ. 12- ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15 ಆವೃತ್ತಿಯ ಬಿಡ್ಡಿಂಗ್ ಆರಂಭಗೊಂಡಿದ್ದು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಡು ಪ್ಲೆಸಿಸ್ ಅವರು 7 ಕೋಟಿಗೆ ಆರ್‍ಸಿಬಿ ಪಾಲಾಗಿದ್ದಾರೆ. ಆರ್‍ಸಿಬಿಯು ಈಗಾಗಲೇ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಸೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರು ರೀಟೇನ್ ಆಗಿದ್ದರಿಂದ ಆರ್‍ಸಿಬಿ ಆರಂಭಿಕ ಬ್ಯಾಟ್ಸ್‍ಮನ್ ಹಾಗೂ ಫಿನೀಷನರ್ ಆಟಗಾರರ ಕೊರತೆಯನ್ನು ಎದುರಿಸುತ್ತಿದ್ದರಿಂದ […]