9 ಕೋಟಿ ಉಳಿಸಿಕೊಂಡಿರುವ ಆರ್‌ಸಿಬಿಗೆ ದೊಡ್ಡ ಸವಾಲು

ಬೆಂಗಳೂರು, ಫೆ. 13- ಪ್ರತಿ ವರ್ಷದಂತೆ ಈ ವರ್ಷವೂ ಬೆಡ್ಡಿಂಗ್ ಹಂತದಲ್ಲೇ ಎಡವಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2ನೆ ದಿನವೂ ತೀವ್ರ ಕಷ್ಟ ಅನುಭವಿಸುವಂತಹ ಸ್ಥಿತಿಯನ್ನು ತಂದೊಡ್ಡುಕೊಂಡಿದೆ. ಆರ್‍ಸಿಬಿಯ ಪರ ಬಿಡ್ಡಿಂಗ್‍ನಲ್ಲಿ ಪಾಲ್ಗೊಂಡಿರುವ ಹೆಡ್ ಕೋಚ್ ಡೇವಿಡ್ ಹೆಸನ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಅಳೆದು ತೂಗಿ ಆಟಗಾರರನ್ನು ಖರೀದಿಸುವ ಬದಲು ಕೇವಲ 3 ಆಟಗಾರರು ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳದ ಆಟಗಾರರ ಮೇಲೆಯೇ ಹೆಚ್ಚು ಮೊತ್ತ ಸುರಿದಿರುವುದರಿಂದ ಈ ಬಾರಿ ತಂಡಕ್ಕೆ ಬೇಕಾಗಿರುವ […]