11.5 ಕೋಟಿಗೆ ಸೇಲ್ ಆದ ಇಂಗ್ಲೆಂಡ್ ಆಲ್‍ರೌಂಡರ್ ಲಿವಿಂಗ್‍ಸ್ಟನ್‍

ಬೆಂಗಳೂರು, ಫೆ. 13- ಕ್ರಿಕೆಟ್ ಆಟಗಾರರಿಗೆ ಕೋಟಿಗಳ ಕುಳಗಳಾಗುವ ಅದೃಷ್ಟ ಒದಗಿಸಿಕೊಡುವ ಐಪಿಎಲ್‍ನ 2ನೆ ದಿನವೂ ಘಟಾನುಘಟಿಗಳು ಕೋಟಿಗಳ ಲೆಕ್ಕದಲ್ಲಿ ಬಿಕರಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್ ಮೊದಲ ದಿನದ ಹರಾಜಿನಲ್ಲಿ ಯುವ ಆಟಗಾರರಾದ ಭಾರತದ ಇಶಾನ್ ಕಿಶನ್ (15.25 ಕೋಟಿ), ದೀಪಕ್ ಚಹಾರ್ ( 14 ಕೋಟಿ), ಶ್ರೇಯಾಸ್ ಅಯ್ಯರ್ (12.25 ಕೋಟಿ), ಹರ್ಷಲ್‍ಪಟೇಲ್ (10.75 ಕೋಟಿ), ಶಾರ್ದೂಲ್ ಠಾಕೂರ್ (10.75ಕೋಟಿ) ದೇಶಿ ಕ್ರಿಕೆಟಿಗರೇ 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರೆ, ಎರಡನೇ ದಿನದ ಬಿಡ್ಡಿಂಗ್‍ನ […]