ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ ಆಸ್ಪತ್ರೆಗೆ ದಾಖಲು

ರಿಯೊ ಡಿ ಜನೈರೊ, ಜ. 4 ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ ಅವರು ಹೊಟ್ಟೆ ನೊವಿನಿಂದ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಸಾವೊ ಪಾಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೇಹದ ಕರುಳಿನ ಭಾಗದಲ್ಲಿ ಸೋಂಕು ಭಾದಿಸಿದೆ ಚಿಕಿತ್ಸೆ ನೀಡಲಾಗಿದ್ದು ಆರೋಗ್ಯ ಸ್ಥಿರ ವಾಗಿದೆ ಆದರೂ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂಬ ಬಗ್ಗೆ ಇನ್ನೂ ನಿರ್ಧರವಾಗಿಲ್ಲ ಎಂದು ಎಂದು ವಕ್ತಾರರು ತಿಳಿಸಿದ್ದಾರೆ. 66 ವರ್ಷದ ಬೋಲ್ಸನಾರೊ ಅವರು ಹಲವು ವೈದ್ಯಕೀಯ ಸಮಸ್ಯೆಗಳ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ ಕಳೆದ 2018 ರಲ್ಲಿ ಚುನಾವಣಾ ಪ್ರಚಾರದ […]