ವೇಗದ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಇಶಾನ್ ಕಿಶನ್

ಚಿತ್ತೋಗ್ರಾಮ್ , ಡಿ. 10- ಭಾರತ ತಂಡದ ಯುವ ಆಟಗಾರ , ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ವೇಗದ ದ್ವಿಶತಕ (210 ರನ್) ಗಳಿಸುವ ಮೂಲಕ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆರಂಭದಲ್ಲೇ ಶಿಖರ್ ಧವನ್ (3 ರನ್)ರ ವಿಕೆಟ್ ಕಳೆದುಕೊಂಡರೂ, ನಂತರ ವಿರಾಟ್ ಕೊಹ್ಲಿ ಹಾಗೂ ಇಶಾನ್ ಕಿಶನ್‍ರ ಜುಗಲ್‍ಬಂದಿಯಲ್ಲಿ ಬಾಂಗ್ಲಾದೇಶದ ಬೌಲರ್‍ಗಳ ಬೆವರಿಸಿದರು. ವಿರಾಟ್ ಕೊಹ್ಲಿಗಿಂತ ವೇಗವಾಗಿ ರನ್ ಗಳಿಸಿದ ಇಶಾನ್ ಕಿಶನ್ ಕೇವಲ […]