ಐಸಿಸ್ ಉಗ್ರರ ದಾಳಿಗೆ 42 ಮಂದಿ ಯೋಧರು ಬಲಿ..!
ಮಲಿ, ಆ.11- ಇಸ್ಲಾಮಿಕ್ ಸ್ಟೆಟ್‍ಗೆ ಸೇರಿದ ಸಂಘಟನೆ ಉಗ್ರರು ನಡೆಸಿದ ದಾಳಿಯಿಂದ ಪಶ್ಚಿಮ ಆಫ್ರಿಕಾದ ಮಲೈನ್ ಪ್ರದೇಶದಲ್ಲಿ 42 ಮಂದಿ ಯೋಧರು ಹತರಾಗಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಲೈನ್ ಸೇನೆಯ ಮೇಲೆ ನಡೆದ ಭೀಕರ ದಾಳಿ ಇದು ಎಂದು ವಿಶ್ಲೇಷಿಸಲಾಗಿದೆ. ಪಶ್ಚಿಮ ಆಫ್ರಿಕಾದ ಸೆಹೆಗಲ್ ವಲಯದಲ್ಲಿ ವ್ಯಾಪಕವಾಗಿ ಹರಡಿರುವ ಮೂಲಭೂತವಾದಿ ಉಗ್ರರು ದಶಕಗಳಿಂದಲೂ ಸೇನೆಯೊಂದಿಗೆ ಸಂಘರ್ಷ ನಡೆಸುತ್ತಿದ್ದಾರೆ. ಇಸ್ಲಾಮಿಕ್ ಸ್ಟೇಟ್‍ಗೆ ಸೇರಿದ ಇಸ್ಲಾಮಿಕ್‍ಸ್ಟೇಟ್ ಇನ್ ದಿನ ಗ್ರೇಟರ್ ಸಹರ (ಐಎಸ್‍ಜಿಎಸ್) ಉಗ್ರ ಸಂಘಟನೆ ಮಲೈನ್ […]