ನಾಳೆಯಿಂದ ಇಂಡೋ- ಲಂಕಾ ಸರಣಿ ; ಜಡ್ಡು ಮೇಲೆ ಎಲ್ಲರ ಕಣ್ಣು

ಲಖನೌ, ಫೆ. 23- ವೆಸ್ಟ್ ಇಂಡೀಸ್ ತಂಡದ ವಿರುದ್ಧ 3 ಏಕದಿನ ಹಾಗೂ 3 ಟ್ವೆಂಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ನಾಳೆಯಿಂದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಚುಟುಕು ಸಮರವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ, ರಿಷಭ್‍ಪಂತ್‍ರ ಅನುಪಸ್ಥಿತಿಯಲ್ಲಿ ಯುವ ಆಟಗಾರರೇ ಕಡೆ ಹೆಚ್ಚಿನ ಗಮನ ಹರಿಸಲಿದ್ದಾರೆ, ಪಂತ್ ಅನುಪಸ್ಥಿತಿಯಲ್ಲಿ ಹಿರಿಯ ಆಟಗಾರ ಸಂಜು ಸಮನ್ಸ್‍ರವರು ತಂಡಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ. ತಂಡಕ್ಕೆ ಮರಳುವರೇ ಜಡ್ಡು..? ನ್ಯೂಜಿಲ್ಯಾಂಡ್ ವಿರುದ್ಧ 2021 […]