ಭಾರತದಲ್ಲೂ ಆರ್ಥಿಕ ಹಿಂಜರಿತ : ಸತ್ಯ ಮುಚ್ಚಿಡುತ್ತಿರುವ ಕೇಂದ್ರ ಸರ್ಕಾರ

ನವದೆಹಲಿ,ಜ.17- ಮುಂದಿನ ಜೂನ್ ನಂತರ ಭಾರತದಲ್ಲೂ ಆರ್ಥಿಕ ಹಿಂಜರಿತದ ಪರಿಣಾಮ ಎದುರಾಗಲಿದೆ ಎಂದು ಕೇಂದ್ರ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಪ್ರಧಾನ ಮಂತ್ರಿ ಮತ್ತು ಕೇಂದ್ರ ಹಣಕಾಸು ಸಚಿವರು ದೇಶದ ಜನರಿಂದ ಏನನ್ನು ಮುಚ್ಚಿಡಲು ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿದೆ. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‍ಎಂಇ) ಸಚಿವ ನಾರಾಯಣರಾಣೆ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈಗಾಗಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಕಾಡುತ್ತಿದೆ. ಭಾರತದಲ್ಲಿ ಜೂನ್ ಬಳಿಕ ಅದರ ಪರಿಣಾಮ […]

ಪ್ರಧಾನಿಯೇ ‘ಜೂಟ್‍ಜೀವಿ’, ಇನ್ನೇನು ನಿರೀಕ್ಷಿಸಲು ಸಾಧ್ಯ..? : ಜೈರಾಮ್ ರಮೇಶ್ ಲೇವಡಿ

ನವದೆಹಲಿ, ಸೆ.29- ಖುದ್ದು ಪ್ರಧಾನಿಯೇ ಜೂಟ್‍ಜೀವಿ ಆಗಿರುವುದರಿಂದ ಅವರ ಸಚಿವಾಲಯ ಹಾಗೂ ಕಚೇರಿಯಿಂದ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ. ಗುಲಾಂ ಆಲಿ ಅವರು ಗುಜ್ಜಾರ್ ಮುಸ್ಲಿಂ ಸಮುದಾಯದ ಮೊದಲ ರಾಜ್ಯಸಭಾ ಸದಸ್ಯ ಎಂದು ಭಾರೀ ಪ್ರಚಾರ ನೀಡಲಾಗಿತ್ತು. ಅವರನ್ನು ಗುರುತಿಸಿ ನೇಮಕಾತಿ ಮಾಡಿದ ಪ್ರಧಾನಿಗೆ ವ್ಯಾಪಕ ಅಭಿನಂದನೆಗಳು ಸಲ್ಲಿಕೆಯಾಗಿದ್ದವು. ನಿನ್ನೆ ಗುಲಾಂ ಆಲಿ ಪ್ರಮಾಣ ವಚನ ಸ್ವೀಕರಿಸಿದರು. ಆ ವೇಳೆ ಪ್ರಕಟವಾದ ಸುದ್ದಿಗಳಲ್ಲಿಯೂ ಗುಜ್ಜಾರ್ ಸಮುದಾಯದ ಮೊದಲ […]