ಪ್ಯಾರಿಸ್‍ನಲ್ಲಿ ಜೈಶಂಕರ್ : ಹಲವು ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆ ಮಾತುಕತೆ

ಪ್ಯಾರಿಸ್, ಫೆ.22-ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪ್ಯಾರಿಸ್‍ನಲ್ಲಿ ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಝೆಕ್ ರಿಪಬ್ಲಿಕ್ ಮತ್ತು ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಸಮಾನ ಆಸಕ್ತಿಯ ವಿಷಯಗಳ ಚರ್ಚೆ ನಡೆಸಿದರು. ಭಾನುವಾರ ಜರ್ಮನಿಯಿಂದ ಇಲ್ಲಿಗೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ ಜೈಸಂಕರ್ ಐರೋಪ್ಯ ಒಕ್ಕೂಟ ಮತ್ತು ಇಂಡೋ-ಪೆಸಿಫಿಕ್ ವೇದಿಕೆಯಲ್ಲಿ ಪಾಲ್ಗೊಂಡ ಇತರ ಇಂಡೋ-ಪೆಸಿಫಿಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆಗೆ ಸರಣಿ ಸಭೆಗಳನ್ನು ನಡೆಸಿದರು. ಸೋಮವಾರ ಬೆಳಗ್ಗೆ ಜೈಶಂಕರ್ ಅವರು […]