ಭಾರತ-ಫಿಲಿಪೈನ್ಸ್ ವಿದೇಶಾಂಗ ಸಚಿವರ ಮಾತುಕತೆ
ಮನಿಲಾ,ಫೆ.14- ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಇಂದು ಫಿಲಿಪೈನ್ಸ್‍ನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಟಿಯೋಡೋರೋ ಎಲ್.ಲೋಕ್ಸಿನ್ ಅವರೊಂದಿಗೆ ವಿಶಾಲಾ ತಳಹದಿಯ ಮಾತುಕತೆ ನಡೆಸಿದರು. ಆಗ್ನೇಯ ಏಷ್ಯಾದ ಈ ಪ್ರಮುಖ ರಾಷ್ಟ್ರಕ್ಕೆ ಇದು ಜೈಶಂಕರ್ ಅವರ ಪ್ರಥಮ ಭೇಟಿಯಾಗಿದೆ. ಕಾರ್ಯದರ್ಶಿ ಟೆಡ್ಡಿ ಬಾಯ್ ಲೋಕ್ಸಿನ್ ಮತ್ತು ಸಚಿವ ಡಾ.ಎಸ್.ಜೈಶಂಕರ್ ಅವರು ಫಿಲಿಪೈನ್ಸ್ ಮತ್ತು ಭಾರತದ ನಡುವಿನ ಪ್ರಸಕ್ತ ಬಾಂಧವ್ಯದ ಕುರಿತು ಮತ್ತು ದ್ವಿಪಕ್ಷೀಯ ಸಂಬಂಧಗಳ ಭವಿಷ್ಯರು ದಿಕ್ಕಿನ ಕುರಿತು ಚರ್ಚಿಸುವ ನಿರೀಕ್ಷೆ ಇದೆ ಎಂದು ಫಿಲಿಪೈನ್ಸ್‍ನ ವಿದೇಶಾಂಗ […]