ರಕ್ಷಣಾ ಸಹಕಾರ ಕುರಿತು ಅಮೆರಿಕ-ಜಪಾನ್ ಒಪ್ಪಂದ

ವಾಷಿಂಗ್ಟನ್, ಜ.7- ರಕ್ಷಣಾ ಸಹಕಾರವನ್ನು ಆಳವಾಗಿಸಲು ಬಯಸಿರುವ ಅಮೆರಿಕ ಮತ್ತು ಜಪಾನ್ ದೇಶಗಳು ಜಪಾನ್‍ನಲ್ಲಿ ಅಮೆರಿಕ ಮಿಲಿಟರಿ ಪಡೆಗಳ ಉಪಸ್ಥಿತಿಗೆ ತಗಲುವ ವೆಚ್ಚವನ್ನು ಹಂಚಿಕೊಳ್ಳಲು ನೂತನ ಐದು ವರ್ಷಗಳ ಒಪ್ಪಂದಕ್ಕೆ ಶೀಘ್ರವೇ ಸಹಿ ಹಾಕಲಿವೆ ಎಂದು ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ಅಮೆರಿಕ ಮತ್ತು ಜಪಾನ್‍ನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವಿನ ವಚ್ರ್ಯುವಲ್ ಸಮ್ಮೇಳನದ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಿಂಕೆನ್ ಉಭಯ ದೇಶಗಳು ಶಬ್ದಾತೀತ ವೇಗದ ಆಯುಧಗಳ ಬೆದರಿಕೆ ಎದುರಿಸುವ ಸಲುವಾಗಿ ರಕ್ಷಣಾ […]