ಜಪಾನಿ ರೈತನ ಹತ್ಯೆ ಮಾಡಿದ್ದ ಐವರು ಉಗ್ರರಿಗೆ ಗಲ್ಲು ಶಿಕ್ಷೆ

ಢಾಕಾ, ಫೆ.28- ಕಳೆದ 2015ರಲ್ಲಿ ಜಪಾನಿನ ರೈತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಬಿ ನಿಷೇಧಿತ ಉಗ್ರ ಸಂಘಟನೆಯ ಐದು ಮಂದಿ ಉಗ್ರರನ್ನು ಇಂದು ಗಲ್ಲಿಗೇರಿಸಲಾಯಿತು.

Read more