ಜರ್ಮನಿಯಲ್ಲಿ ಗುಂಡಿನ ದಾಳಿ, 10 ಮಂದಿ ಬಲಿ

ಹ್ಯಾಂಬರ್ಗ,ಮಾ.10- ಜರ್ಮನಿಯ ಹ್ಯಾಂಬರ್ಗ್‍ನ ಜೆಹೋವಾಹ್ಸ್ ವಿಟ್ನೆಸ್ ಸೆಂಟರ್‍ನಲ್ಲಿ ನುಗ್ಗಿದ ಬಂದೂಕುಧಾರಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 10 ಜನರು ಬಲಿಯಾಗಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನಕವಾಗಿದೆ.ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜರ್ಮನ್ ಪೊಲೀಸರು ದಾಳಿಕೋರನ್ನು ಸದೆಬಡಿದಿದ್ದಾರೆ. ಉತ್ತರದ ಗ್ರಾಸ್ ಬಾರ್‍ಸ್ಟೆಲ್ ಜಿಲ್ಲೆಯಪ್ರಮಖ ನಗರ ಜೆಹೋವಾಹ್ಸ್ ನಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದಾಗ ಗುಂಡಿನ ಸದ್ದು ಕೇಳಿದೆ,ತರ್ತು ಕರೆಗಳು ಪೊಲೀಸರಿಗೆ ಬಂದಿದ್ದು ಎಚ್ಚರಿಕೆಯ ಸೈರನ್ ಮೊಳಗಿದ್ದು ಜನರು ತಮ್ಮ ಮನೆಗಳಿಂದ ಹೊರಗೆ ಬರದಂತೆಮನವಿ ಮಾಡಲಾಯಿತು. BIG NEWS […]