ಕಾಶ್ಮೀರದಲ್ಲಿ ಐವರು ಉಗ್ರ ಕ್ರಿಮಿಗಳನ್ನು ಹೊಸಕಿಹಾಕಿದ ಸೇನೆ..!
ಶ್ರೀನಗರ, ಜ. 30 – ಜಮು-ಕಾಶ್ಮೀರದಲ್ಲಿ ರಾತ್ರಿ ಪುಲ್ವಾಮಾ ಮತ್ತು ಬುದ್ಗಾಮ್ ಜಿಲ್ಲಾಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್‍ಗಳಲ್ಲಿ ಭಧ್ರತಾ ಪಡೆ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಲಷ್ಕರ್-ಎ-ತೊಯ್ಬಾ (ಎಲïಇಟಿ) ಮತ್ತು ಜೈಶ-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗಳಿಗೆ ಸೇರಿದ ಈ ಉಗ್ರರ ಭೇಟೆ ಸೇನೆ ಕಾರ್ಯಚರಣೆಗೆ ದೊಡ್ಡ ಯಶಸ್ಸು ಸಿಕಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದ ನೈರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದರೆ, ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲಾಯ ಚ್ರಾದ್ರ-ಇ-ಶರೀಫ್ ಪ್ರದೇಶದಲ್ಲಿ ಬಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಪುಲ್ವಾಮಾ […]