ಇಬ್ಬರು ಪ್ಯಾಲೇಸ್ತಿನಿಯರನ್ನು ಗುಂಡಿಟ್ಟು ಕೊಂದ ಇಸ್ರೇಲ್

ರಾಮಲ್ಲಾಹ್,ಜ.19- ಇಸ್ರೇಲಿ-ಪ್ಯಾಲೇಸ್ತಿನ್ ಹಿಂಸಾಚಾರ ಉಲ್ಬಣಗೊಳ್ಳುತ್ತಲೇ ಇದ್ದು, ಇಂದು ಮುಂಜಾನೆ ಪಶ್ಚಿಮ ದಂಡೆಯಲ್ಲಿ ಮಿಲಿಟರಿ ದಾಳಿಯ ವೇಳೆ ಇಸ್ರೇಲಿ ಪಡೆಗಳು ಇಬ್ಬರು ಪ್ಯಾಲೆಸ್ಟೀನಿಯಾದವರನ್ನು ಗುಂಡಿಕ್ಕಿ ಕೊಂದಿವೆ. ಪ್ಯಾಲೇಸ್ತಿನಿಯನ್ ಅಧಿಕೃತ ಸುದ್ದಿ ಸಂಸ್ಥೆ ವಫಾ ಮೃತರನ್ನು ಜವಾದ್ ಬವತ್ಕಾ (58) ಮತ್ತು ಅದಮ್ ಜಬರಿನ್ ಎಂದು ಗುರುತಿಸಿದೆ. ಉತ್ತರ ಪಶ್ಚಿಮ ದಂಡೆಯಲ್ಲಿರುವ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಪ್ಯಾಲೇಸ್ಟಿನಿಯನ್ ಮಾಧ್ಯಮಗಳು ಬವತ್ಕಾ ಒಬ್ಬ ಶಿಕ್ಷಕ ಎಂದು ತಿಳಿಸಿದೆ. ರಾಜಕೀಯ ಪಕ್ಷವಾಗಿ ಜಾತ್ಯತೀತ ಹಾಗೂ ಶಸ್ತ್ರಾಸ್ತ್ರ ಹೋರಾಟ ನಡೆಸುವ […]