ವಿಧಾನ ಪರಿಷತ್‍ನಲ್ಲಿ ಜ್ಞಾನಯೋಗಿಗೆ ನುಡಿನಮನ

ಬೆಂಗಳೂರು,ಫೆ.10- ವಿಧಾನಮಂಡದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್ ಮಾಡಿದ ಭಾಷಣವನ್ನು ವಿಧಾನಪರಿಷತ್‍ನಲ್ಲಿ ಮಂಡನೆ ಮಾಡಲಾಯಿತು. ಬಳಿಕ ಸಂತಾಪ ಸೂಚಕ ಕಲಾಪ ನಡೆದು ಇತ್ತೀಚೆಗೆ ಅಗಲಿದ ಎಂಟು ಮಂದಿ ಗಣ್ಯರಿಗೆ ಶ್ರದ್ಧಾಂಜಲಿ ಮತ್ತು ಜ್ಞಾನಯೋಗಿ ಮಹಾನ್ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಬೆಳಗ್ಗೆ 11.34ಕ್ಕೆ ವಂದೇ ಮಾತರಂನೊಂದಿಗೆ ವಿಧಾನಪರಿಷತ್ ಆರಂಭವಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಸೂಚನೆಯ ಮೇರೆಗೆ ಕಾರ್ಯದರ್ಶಿ ಅವರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಮಂಡನೆ ಮಾಡಿದರು. ನಂತರ ಸಭಾಪತಿಯವರು, […]