ಗೃಹ ಸಚಿವರ ಮನೆ ಬಳಿ ವಿದ್ಯಾರ್ಥಿಗಳ ರಂಪಾಟ, ಭದ್ರತಾ ಲೋಪ ಕುರಿತು DCP ವರದಿ ಸಲ್ಲಿಕೆ

ಬೆಂಗಳೂರು,ಆ.1-ಗೃಹ ಸಚಿವರು ಸೇರಿದಂತೆ ಸರ್ಕಾರದ ಹಲವಾರು ಮಂದಿ ಸಚಿವರು ಹಾಗೂ ಗಣ್ಯ ವ್ಯಕ್ತಿಗಳು ವಾಸಿಸುವ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಇನ್‍ಸ್ಪೆಕ್ಟರ್ ಹುದ್ದೆ ಖಾಲಿ ಇತ್ತು ಎಂಬ ಅಂಶ ವಿಚಿತ್ರವಾದರೂ ಇದು ಸತ್ಯ.ಇತ್ತೀಚೆಗೆ ಎಬಿವಿಪಿಯ ಕಾರ್ಯಕರ್ತರು ಪಿಎಫ್‍ಐ ಸೇರಿದಂತೆ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಗೃಹಸಚಿವ ಅರಗ ಜ್ಞಾನೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಚಿವರ ಮನೆಯ ಗೇಟ್ ದಾಟಿ ಕಾರ್ಯಕರ್ತರು ಒಳಗೆ ಹೋಗಿದ್ದರು. ಇದು ಭದ್ರತಾ ವೈಫಲ್ಯ ಎಂಬ ಟೀಕೆಗೆ ಗುರಿಯಾಗಿದ್ದು, ಸಚಿವರ ಮನೆಗೆ […]