ಹಳೆಯ ಸಂಸತ್‍ನಲ್ಲೇ ಬಜೆಟ್ ಅಧಿವೇಶನ : ಓಂ ಬಿರ್ಲಾ

ನವದೆಹಲಿ,ಜ.21- ಸಂಸತ್‍ನ ಹಳೆಯ ಕಟ್ಟಡದಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಬಜೆಟ್‍ನ ಅಧಿವೇಶನ ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದಲ್ಲಿ ನಡೆಯಲಿದೆ ಎಂಬ ಊಹಾಪೊಹವನ್ನು ಸ್ಪೀಕರ್ ತಳ್ಳಿ ಹಾಕಲಿದ್ದಾರೆ. ಸಂಸತ್‍ನ ಬಜೆಟ್ ಅಪೊವೇಶನ ಜನವರಿ 31ರಂದು ಪ್ರಾರಂಭವಾಗಿ ಫೆಬ್ರವರಿ 13 ರವರೆಗೆ ನಡೆಯಲಿದೆ. ನಂತರ ಮಾರ್ಚ್ 13 ರಂದು ಮತ್ತೆ ಸಂಸತ್ ಸಮಾವೇಶಗೊಂಡು ಏಪ್ರಿಲ್ 6 ರವರೆಗೆ […]