ಮೇಲ್ಮನೆಯಲ್ಲೂ ಬಿಜೆಪಿ ಪಾರುಪತ್ಯ, ಕಮಲ ಪಡೆಯಲ್ಲಿ ಹೊಸ ಉತ್ಸಾಹ
ಬೆಂಗಳೂರು,ಫೆ.14- ವಿಧಾನಮಂಡಲ ಉಭಯ ಸದನಗಳ ಅವೇಶನ ನಾಳೆ ಆರಂಭವಾಗಲಿದೆ. ಇತ್ತೀಚೆಗಷ್ಟೇ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದಿರುವ ಹೊಸ ಅಭ್ಯರ್ಥಿಗಳು ಪರಿಷತ್ ಕಲಾಪದಲ್ಲಿ ಭಾಗಿಯಾಗುವರು. ಎಲ್ಲಕ್ಕಿಂತ ಮುಖ್ಯವಾಗಿ ಸಭಾಪತಿಗಳು, ಉಪಸಭಾಪತಿಗಳು ಹಾಗೂ ಸಭಾನಾಯಕರನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪ್ರಮುಖ ಹುದ್ದೆಗಳಿಗೆ ಹೊಸ ಉಸ್ತುವಾರಿಗಳು ನಿಯೋಜಿತರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಕಳೆದ ಜ.5ರಿಂದ ಹೊಸ ಸದಸ್ಯರ ಅವಧಿ ಆರಂಭವಾಗಿದೆ. ಈ ವರ್ಷದ ಮೊದಲ ಅಧಿವೇಶನದ ಮೂಲಕವೇ ಅವರು ತಮ್ಮ ಕಾರ್ಯಾರಂಭ ಮಾಡಿದ್ದು, 2021ರ ಡಿಸೆಂಬರ್‍ನಲ್ಲಿ ಬಿಜೆಪಿಯ-6 ಮತ್ತು ಓರ್ವ ಬೆಂಬಲಿತ ಪಕ್ಷೇತರ ಸದಸ್ಯ […]