ದೇಶದಲ್ಲಿ ಬಿಜೆಪಿ ಆಡಳಿತದ ಪರ ಅಲೆ ಸೃಷ್ಠಿಯಾಗಿದೆ : ಜೆ.ಪಿ.ನಡ್ಡಾ

ನವದೆಹಲಿ,ಫೆ.26- ಆಡಳಿತ ನಡೆಸಿದವರಿಗೆ ಚುನಾವಣೆ ಕಾಲದಲ್ಲಿ ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆ ಕಾಡುತ್ತದೆ. ಆದರೆ ಇದೇ ಮೊದಲ ಬಾರಿಗೆ ದೇಶದಲ್ಲಿ 2014ರಿಂದ ಈವರೆಗೂ ಆಡಳಿತ ಪರವಾದ ಅಲೆ ಸೃಷ್ಠಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಸುಮಾರು 60ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿರುವ ಅವರು, ಉತ್ತರ ಪ್ರದೇಶದ ಚುನಾವಣೆಯ ಕೊನೆಯ ದಿನಗಳಲ್ಲಿ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಉತ್ತರ ಪ್ರದೇಶದಲ್ಲಿ, ಜನರು ತಾವು ಅಕಾರ ಪಡೆದಿದ್ದೇವೆ ಮತ್ತು ಸಾಕಷ್ಟು […]