ಗೋಡೆ ಹಾರಿ ನೆರೆಮನೆಯಲ್ಲಿ ತಲೆಮರೆಸಿಕೊಂಡಿದ್ದ ಇಮ್ರಾನ್ ಖಾನ್

ಇಸ್ಲಾಮಾಬಾದ್,ಮಾ.7- ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಮನೆಯ ಗೋಡೆ ಹಾರಿ ನೆರೆಮನೆಗೆ ಪರಾರಿಯಾಗಿದ್ದರಿಂದ ಅವರನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ಹೇಳಿದ್ದಾರೆ. ಇಮ್ರಾನ್ ಖಾನ್ ಅವರನ್ನು ಬಂಧಿಸಲು ಇಸ್ಲಾಮಾಬಾದ್ ಪೊಲೀಸರು ಲಾಹೋರ್‍ಗೆ ಆಗಮಿಸಿದ್ದು, ಇಮ್ರಾನ್ ಖಾನ್ ತಲೆಮರೆಸಿಕೊಂಡಿರುವುದರಿಂದ ಅವರ ಬಂಧನ ನಿನ್ನೆ, ಖಾನ್ ಅವರನ್ನು ಬಂಧಿಸಲು ಹೋದ ತಂಡವು ಸಾಕಷ್ಟು ನಾಟಕವನ್ನು ಎದುರಿಸಿತು. ಖಾನ್ ತನ್ನ ನೆರೆಹೊರೆಯವರ ಮನೆಯಲ್ಲಿ ತಲೆಮರೆಸಿಕೊಂಡರು […]