ರಾಜ್ಯದ ಇಬ್ಬರು ಸೇರಿದಂತೆ ಐವರು ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಪದಗ್ರಹಣ
ನವದೆಹಲಿ, ಫೆ. 17-ಕರ್ನಾಟಕದ ನ್ಯಾಯಮೂರ್ತಿಗಳಾದ ಮೋಹನ್ ಎಂ. ಶಾಂತನಗೌಡರ್ ಮತ್ತು ಎಸ್. ಅಬ್ದುಲ್ ನಜೀರ್ ಸೇರಿದಂತೆ ಐವರು ನ್ಯಾಯಾಧೀಶರು ಇಂದು ಸುಪ್ರೀಂಕೋರ್ಟ್ನ ಹೊಸ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.
Read more