ಕೆ.ಆರ್.ಪುರಂ-ವೈಟ್‍ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭ

ಬೆಂಗಳೂರು,ಫೆ.22- ಕೆ.ಆರ್.ಪುರಂ -ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರಕ್ಕೆ ಕೌಂಟ್‍ಡೌನ್ ಶುರುವಾಗಿದೆ. ಈ ಭಾಗದ ಜನರ ಬಹುನಿರೀಕ್ಷಿತ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, ಇಂದಿನಿಂದ ಟ್ರಯಲ್ ರನ್ ನಡೆಯಲಿದೆ. ರೈಲ್ವೇ ಸೇಫ್ಟಿ ಆಯುಕ್ತರು ಇಂದು ಕೆ.ಆರ್.ಪುರಂ ಹಾಗೂ ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರದ ಮಾರ್ಗವನ್ನು ಪರಿಶೀಲಿಸಲಿದ್ದಾರೆ. ಇದೆ ಸಂದರ್ಭದಲ್ಲಿ ಅವರ ಸಮ್ಮುಖದಲ್ಲೇ ಈ ಭಾಗದ ಮೆಟ್ರೋ ರೈಲು ಸಂಚಾರದ ಟ್ರಯಲ್ ರನ್ ನಡೆಯಲಿದೆ. 2024ರ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ವಿವೇಕ್ ರಾಮಸ್ವಾಮಿ ಬಿಡ್ ಸಿಗ್ನಲಿಂಗ್, […]