ನಾಳೆ ಕೆಆರ್‌ಎಸ್‌ಗೆ ಸಿಎಂ ಬೊಮ್ಮಾಯಿ ಬಾಗಿನ

ಮಂಡ್ಯ, ಜು.19- ಕೃಷ್ಣರಾಜಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಬಾಗಿನ ಸಮರ್ಪಿಸಲಿದ್ದಾರೆ. 2009 ಹಾಗೂ 2018ರ ಬಳಿಕ 2022ರ ಜುಲೈ ತಿಂಗಳಿನಲ್ಲೇ ಕೆಆರ್‌ಎಸ್‌ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ. ಕಳೆದ ವರ್ಷ ಅಕ್ಟೋಬರ್ 29ರಂದು ಜಲಾಶಯ ಭರ್ತಿಯಾಗಿತ್ತು. ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಅಬ್ಬರದಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. 2009ರಲ್ಲಿ ಜು.24ರಂದು ಜಲಾಶಯ ಭರ್ತಿಯಾದರೆ, 2018ರ ಜು.20ರಂದು ಅಣೆಕಟ್ಟು ಭರ್ತಿಯ ಹಂತ ತಲುಪಿತ್ತು. ನಾಳೆ ಬೆಳಗ್ಗೆ 11 ಗಂಟೆಗೆ […]

ಕಬಿನಿ ಜಲಾಶಯ ಭರ್ತಿ, ಪ್ರವಾಹ ಭೀತಿ, ಮುನ್ನೆಚ್ಚರಿಕೆಗೆ ಸೂಚನೆ

ನಂಜನಗೂಡು, ಜು.12- ಕೇರಳದ ವೈನಾಡು ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದ ರಿಂದ ಜಲಾಶಯ ಭರ್ತಿಯಾದ ಕಾರಣ ಕಬಿನಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ಅಧಿಕವಾಗಿ ನೀರು ನದಿಗೆ ಬಿಡಲಾಗಿದೆ. ಪ್ರವಾಹ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಪಿಲಾ ನದಿಯ ಇಕ್ಕೆಲಗಳಲ್ಲಿ ತಹಸೀಲ್ದಾರ್ ಶಿವಮೂರ್ತಿ ಮಾರ್ಗದರ್ಶನದಲ್ಲಿ ನೀರಾವರಿ ಮತ್ತು ಪೋಲೀಸ್ ಅಧಿಕಾರಿಗಳಿಂದ ಬ್ಯಾರಿಕೇಟ್‍ಗಳನ್ನು ಅಳವಡಿಸುವ ಮೂಲಕ ಬಂದೋಬಸ್ತ್ ಮಾಡಲಾಗಿದೆ. ಬತ್ತಿಹೋಗಿದ್ದ ಕಪಿಲಾ ನದಿಯು ಸತತ ಮಳೆಯಿಂದ ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿರುವ ಐತಿಹಾಸಿಕ ಹದಿನಾರುಕಾಲು ಮಂಟಪ ಮತ್ತು ಪರಶುರಾಮ ದೇವಸ್ಥಾನಗಳು ಮುಳುಗುವ […]