ಕಬ್ಜ ಚಿತ್ರಕ್ಕೆ ಶುಭ ಕೋರಿದ ಡಿಕೆಶಿ ಪುತ್ರಿ

ಬೆಂಗಳೂರು,ಮಾ.14- ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಕಬ್ಜಾ ಇದೇ ಶುಕ್ರವಾರ ದೇಶಾದ್ಯಂತ ಏಳು ಭಾಶೆಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲಿನಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ, ಸ್ಯಾಂಡಲ್ ವುಡ್ ಮೋಸ್ಟ ಪಾಪ್ಯುಲರ್ ಐಕಾನ್ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ತ್ರಿಮೂರ್ತಿಗಳ ಅಮೋಘ ಅಭಿನಯ ಮೇಳಯಿಸಿದೆ. ಸಿನಿಮಾ ಸೆಟ್ಟಿರಿದಾಗಿನಿಂದಲೂ ನಿರ್ದೇಶಕ ಆರ್ ಚಂದ್ರು ವಿಭಿನ್ನ ಶೈಲಿಯ ಪ್ರಚಾರದಲ್ಲಿ ತೊಡಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ ಪರಿಚಯಿಸಿದ್ದಾರೆ. ಪ್ರತಿದಿನವೂ ಒಂದಲ್ಲ […]