ಐತಿಹಾಸಿಕ ಕಡಲೆ ಕಾಯಿ ಪರೀಷೆಗೆ ದಿನಗಣನೆ

ಬೆಂಗಳೂರು,ನ.11- ಐತಿಹಾಸಿಕ ಕಡಲೆ ಕಾಯಿ ಪರೀಷೆಗೆ ಸಕಲ ಸಿದ್ದತೆಗಳು ಆರಂಭಗೊಂಡಿವೆ.ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸಾಧಾರಣವಾಗಿ ನಡೆಸಲಾಗಿದ್ದ ಕಡಲೆ ಕಾಯಿ ಪರೀಷೆಯನ್ನು ಈ ಬಾರಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಕಡೆಯ ಕಾರ್ತಿಕ ಸೋಮವಾರವಾದ ನ.21 ರಂದು ನಡೆಯಲಿರುವ ಪರೀಷೆ ಅಂಗವಾಗಿ ಈ ಬಾರಿ ಕೆಂಪಾಬು ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತಿದೆ. ಇದರ ಜೊತೆಗೆ ಸಂಗೀತ, ನೃತ್ಯ ಮತ್ತಿತರ ಸಾಂಸ್ಕøತಿಕ ಕಾರ್ಯಕಗಳು ನಡೆಯಲಿವೆ. ಕಡೆ ಕಾರ್ತಿಕ ಸೋಮವಾರಕ್ಕೂ ನಾಲ್ಕು ದಿನಗಳ ಮೊದಲೆ ಪರೀಷೆ ಆರಂಭವಾಗಲಿದೆ. ಶುಕ್ರವಾರ ಸಂಜೆಯೇ ರಾಜ್ಯ ಮತ್ತು […]