15 ಮೀಟರ್‍ಗಿಂತ ಎತ್ತರವಿರುವ ಕಟ್ಟದಲ್ಲಿ ಗ್ನಿಶಾಮಕ ವ್ಯವಸ್ಥೆ ಕಡ್ಡಾಯ

ಬೆಂಗಳೂರು,ಜ.8-ಯಾವುದೇ ಕಟ್ಟಡವಾಗಲಿ 15 ಮೀಟರ್‍ಗಿಂತ ಎತ್ತರವಿದ್ದಲ್ಲಿ ಅಗ್ನಿಶಾಮಕ ವ್ಯವಸ್ಥೆ ಕಡ್ಡಾಯವಾಗಿದ್ದು, ಬಿಬಿಎಂಪಿ ಆಯುಕ್ತರು ಕೂಡ ಇದನ್ನು ಗಮನಿಸಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ನಗರದ ಕಲಾಸಿಪಾಳ್ಯದ

Read more

ಕೈಲಾಶ್ ಬಾರ್‍ ಬೆಂಕಿ ದುರಂತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು,ಜ.8-ಇಂದು ಮುಂಜಾನೆ ಕೆ.ಆರ್.ಮಾರುಕಟ್ಟೆಯ ಕೈಲಾಶ್ ಬಾರ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಸಾವನ್ನಪ್ಪಿದ ಕುಟುಂಬದವರಿಗೆ ಬಿಬಿಎಂಪಿ ವತಿಯಿಂದ ಐದು ಲಕ್ಷ ಪರಿಹಾರ ಘೋಷಿಸಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಘಟನಾ

Read more

ಕಲಾಸಿಪಾಳ್ಯ ಬೆಂಕಿ ದುರಂತ : ಬಾರ್ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಬೆಂಗಳೂರು,ಜ.8-ಕಲಾಸಿಪಾಳ್ಯದ ಬಾರ್‍ನಲ್ಲಿ ಅಗ್ನಿ ದುರಂತ ಉಂಟಾಗಿ ಐದು ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬಾರ್ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ

Read more