ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ : ಕಪಿಲಾ-ಅರ್ಜುನ್ ಕ್ವಾಟರ್ ಫೈನಲ್‍ಗೆ

ಟೋಕಿಯೊ, ಆ.25-ಇಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಧ್ರುವ್ ಕಪಿಲಾ ಮತ್ತು ಎಂಆರ್ ಅರ್ಜುನ್ ಅವರು ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆದ ರೊಮಾಂಚಕಾರಿ ಪಂದ್ಯದಲ್ಲಿ ಸಿಂಗಾಪುರದ ಟೆರಿರ್ ಹೀ ಮತ್ತು ಲೋಹ್ ಕೀನ್ ಹೀನ್ ಚೊಡಿ ವಿರುದ್ಧ ಜಯ ಸಾಧಿಸಿ ಕ್ವಾಟರ್‍ಫೈನಲ್ ತಲುಪಿದೆ. 58 ನಿಮಿಷಗಳ ಕಾಲ ಕಠಿಣ ಹೊರಾಟದಲ್ಲಿ ಭಾರತದ ಜೋಡಿಯು ಅದ್ಬುತ ಪ್ರದರ್ಶನ ಎಲ್ಲರನ್ನು ಚಕಿತಗೊಳಿಸಿ ಮೊದಲ (18-21 ,21-15 ,21-16 ) ಸೆಟ್ ಸೋತರು ಉಳಿದ […]

ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ

ನಂಜನಗೂಡು, ಜು.16- ಕೇರಳದ ವೈನಾಡು ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾದ ಕಾರಣ ಕಬಿನಿ ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರನ್ನು ಅಕವಾಗಿ ನದಿಗೆ ಬಿಡಲಾಗಿದ್ದು, ಕಪಿಲಾ ನದಿ ಕಳೆದ ನಾಲ್ಕು ದಿನಗಳಿಂದ ತುಂಬಿ ಹರಿಯುತ್ತಿದೆ. ಈ ನಯನ ಮನೋಹರ ದೃಶ್ಯವನ್ನು ಸಾರ್ವಜನಿಕರು ಮತ್ತು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಕಪಿಲೆಯಲ್ಲಿ ಪ್ರವಾಹ ಉಂಟಾಗಿದ್ದರೂ ಕೊರೊನಾ ಕಾರಣ ಸಾರ್ವಜನಿಕರಿಗೆ ನೋಡುವ ಭಾಗ್ಯ ಇರಲಿಲ್ಲ. ಈ ಬಾರಿ ತುಂಬಿದ ಕಪಿಲೆಯನ್ನು ಕಂಡು ಪೂಜೆ-ಪುನಸ್ಕಾರಗಳ ಜೊತೆಗೆ, ನದಿಗೆ ಮಹಿಳೆಯರು ಬಾಗಿನ […]