ಕೇಜ್ರಿವಾಲ್ ರ‍್ಯಾಲಿಯಲ್ಲಿ ಮೋದಿ ಘೋಷಣೆ

ನವದೆಹಲಿ,ನ.21- ಗುಜರಾತ್‍ನಲ್ಲಿ ತನ್ನ ಬಲಾಬಲ ಪ್ರದರ್ಶನಕ್ಕೆ ಮುಂದಾಗಿರುವ ಆಮ್ ಆದ್ಮಿ ಪಕ್ಷ ತೀವ್ರ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‍ನಲ್ಲಿ ರೋಡ್ ಶೋ ನಡೆಸಿ ಆಪ್ ಸರ್ಕಾರಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಯುವಕರ ಗುಂಪೊಂದು ಮೋದಿ ಮೋದಿ ಎಂದು ಜೈಕಾರ ಹಾಕುವ ಮೂಲಕ ಕೇಜ್ರಿವಾಲ್ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಮುಜುಗರದಿಂದ ಧೃತಿಗೆಡದ ಕೇಜ್ರಿವಾಲ್ ಅವರು ಯಾರಿಗೆ ಬೇಕಾದರೂ ಬೆಂಬಲದ ಘೋಷಣೆಗಳನ್ನು ಕೂಗಬಹುದು, ಆದರೆ ಅವರೇ ಅವರ ಮಕ್ಕಳಿಗೆ […]

12ಕ್ಕೂ ಹೆಚ್ಚು ಆಮ್ ಆದ್ಮಿ ಶಾಸಕರು ನಾಪತ್ತೆ, ಸಿಎಂ ಕೇಜ್ರಿವಾಲ್ ತುರ್ತು ಸಭೆ

ನವದೆಹಲಿ,ಆ.25- ದೆಹಲಿಯ ಆಮ್ ಆದ್ಮಿ ಪಕ್ಷದ 12ಕ್ಕೂ ಹೆಚ್ಚು ಶಾಸಕರು ಸಂಪರ್ಕಕ್ಕೆ ಸಿಗದೇ ಇರುವುದು ಸಂಚಲನಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಎಲ್ಲಾ ಶಾಸಕರ ಜತೆ ತುರ್ತು ಸಭೆ ನಡೆಸಿದ್ದಾರೆ.ಬಿಜೆಪಿ ದೆಹಲಿ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ತಲಾ ಶಾಸಕರಿಗೆ 20 ಕೋಟಿ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೇ ಇಂದಿನ ಸಭೆಗೆ 12ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿದ್ದು, ಕೆಲವರು ಅಜ್ಞಾತ ಸ್ಥಳಕ್ಕೆ ತೆರಳಿರುವ […]

ಗುಜರಾತ್ ಚುನಾವಣೆ, ಸೂರತ್‍ನಲ್ಲಿ ಕೇಜ್ರಿವಾಲ್‍ ಕಾರ್ಯತಂತ್ರ ಸಭೆ

ಸೂರತ್, ಜು.21 – ಇದೇ ವರ್ಷ ನಡೆಯಲಿರುವ ಗುಜರಾತ್‍ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೋಪಿಸಲು ಗುಜರಾತ್ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಹು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ ಇಂದು ಸೂರತ್‍ನ ಟೌನ್ ಹಾಲ್‍ಪಕ್ಷದ ಮುಂಖಂಡರ ಜೊತೆ ನಡೆಸಿದ ಸಭೆ ಭಾರಿ ಕುತೂಹಲ ಕೆರಳಿಸಿತು. ತಡರಾತ್ರಿ ಸೂರತ್‍ಗೆ ಆಗಮಿಸಿ ಗುಜರಾತ್‍ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಯಾವ ಯೋಜನೆ ರೋಪಿಸುತ್ತೇವೆ ತನ್ನ ಕಾರ್ಯಸೂಚಿಗಳೇನು ಎಂದು ಜನರೊಂದಿಗೆ ಹಂಚಿಕೊಳ್ಳಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ರಾಜ್ಯಕ್ಕೆ ಇದು […]