ಬಾಂಗ್ಲಾದೇಶಿ ಪ್ರಜೆಗೆ ಮರಣದಂಡನೆ ಶಿಕ್ಷೆ ನೀಡಿದ ಕೇರಳ ಕೋರ್ಟ್

ಮಾವೆಲಿಕ್ಕಾರ (ಕೇರಳ), ಮಾ.9- ಅಲಪ್ಪುಳ ಜಿಲ್ಲೆಯ ಚೆಂಗನ್ನೂರ್ ತಾಲೂಕಿನ ವೆನ್ಮೋನಿ ಗ್ರಾಮದಲ್ಲಿ ವೃದ್ಧ ದಂಪತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗೆ ಕೇರಳದ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾೀಧಿಶರಾದ ಕೆನ್ನೆತ್ ಜಾರ್ಜ್ ಅವರು ಮಂಗಳವಾರ ಮೊದಲ ಆರೋಪಿ ಲ್ಯಾಬ್ಲೂ ಹಸನ್ಗೆ ವಯೋವೃದ್ಧ ದಂಪತಿಗಳ ಹತ್ಯೆ, ದರೋಡೆ ಮತ್ತು ಅತಿಕ್ರಮಣದ ಸಮಯದಲ್ಲಿ ಮಾರಕ ಆಯುಧವನ್ನು ಬಳಸಿ ಗಾಯಗೊಳಿಸಿದಕ್ಕೆ ಮರಣದಂಡನೆ ವಿಧಿಸಿದ್ದು ಮತ್ತೊಬ್ಬ ಆರೋಪಿ ಬಾಂಗ್ಲಾದೇಶದ ಪ್ರಜೆಯೂ ಆಗಿರುವ ಜುವಲ್ ಹಸನ್ ನನ್ನು ಮರಣದಂಡನೆುಂದ […]