ವರ್ಷದ ಹಿಂದೆಯೇ ರಾಜಿನಾಮೆಗೆ ನಿರ್ಧರಿಸಿದ್ದ ಠಾಕ್ರೆ

ಮುಂಬೈ, ಆ.6- ಒಂದು ವರ್ಷದ ಹಿಂದೆಯೇ ಉದ್ದವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿ ಸ್ನೇಹ ಬೆಳೆಸಲು ನಿರ್ಧರಿಸಿದ್ದರು ಎಂದು ಏಕನಾಥ್ ಸಿಂಧೆ ಬಳಗದಲ್ಲಿ ಹಿರಿಯ ನಾಯಕ ಹಾಗೂ ಶಾಸಕ ದೀಪಕ್ ಕೇಸರ್ಕರ್ ಹೇಳಿಕೆ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಶಿವಸೇನೆಯಲ್ಲಿ ಬಂಡಾಯ ಶುರುವಾದ ನಡುವೆಯೂ ಉದ್ದವ್ ಠಾಕ್ರೆ ಅವರು ಬಿಜೆಪಿ ಜೊತೆ ಸ್ನೇಹಕ್ಕೆ ಮುಂದಾಗಿದ್ದರು. ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಕೆಲವೊಂದು ಸನ್ನಿವೇಶಗಳು ಅದನ್ನು ತಡೆದು ಕೊನೆಗೆ ಜೂನ್ […]