ನಾಲ್ವರು ಅಪಹರಣಕಾರರ ಸೆರೆ

ಬೆಂಗಳೂರು, ಫೆ.23- ಆಸ್ತಿ ವ್ಯವಹಾರದಲ್ಲಿ ಮಧ್ಯ ಪ್ರವೇಶಿಸಿ ಪ್ರಾಪರ್ಟಿ ಕೈ ತಪ್ಪುವಂತೆ ಮಾಡಿದ್ದಾನೆಂಬ ದ್ವೇಷದಿಂದ ಇಂಟೀರಿಯರ್ ಡಿಸೈನ್ ವರ್ಕ್‍ಶಾಪ್ ಮಾಲೀಕ ಮತ್ತು ಆತನ ಸ್ನೇಹಿತನನ್ನು ಆಪಹರಣ ಮಾಡಿ ಜೀವ ಬೆದರಿಕೆ ಹಾಕಿದ್ದ ನಾಲ್ವರು ಅಪಹರಣಕಾರರನ್ನು ಕಾಡುಗೊಂಡನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿಯ ಶೇಕ್ ಜಬೀವುಲ್ಲಾ (26), ಸಯ್ಯದ್ ಅಬ್ದುಲ್ ಅಜೀಂ (31), ಶಾಬಾಜ್ (27) ಮತ್ತು ರಿಯಾಜ್ (32) ಬಂಧಿತ ಅಪಹರಣಕಾರರು. ಸಯ್ಯದ್ ನಯಾಜ್ ಅಹಮ್ಮದ್ ಮತ್ತು ಸ್ನೇಹಿತ ನವೀನ್ ಖಾನ್ ಅಪಹರಣಕ್ಕೊಳಗಾಗಿದ್ದವರು. # ಘಟನೆ […]