ಮೂತ್ರಪಿಂಡದಲ್ಲಿ ಕಲ್ಲಿನ (Kidney stone) ಸಮಸ್ಯೆ ಕಡಿಮೆ ಮಾಡುವುದು ಹೇಗೆ.. ?

ಬೆಂಗಳೂರು,ಡಿ.16- ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿಗೆ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯಾಗುವ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣವೇನೆಂದರೆ ಹಲವು ರೋಗಗಳಿಂದಲೂ ಹೀಗಾಗಬಹುದು ಅಥವಾ ಔಷಗಳ ಅಡ್ಡ ಪರಿಣಾಮವೂ ಕಾರಣವಾಗಬಹುದು. ಮನುಷ್ಯನ ಸ್ಥೂಲಕಾಯ, ಆಹಾರ ಪದ್ದತಿ ಅಥವಾ ಜೀವನ ಶೈಲಿಯೂ ಇದಕ್ಕೆ ಕಾರಣವಾಗಿರಬಹುದು. ಆದ್ದರಿಂದ ಸರಳ ಚಿಕಿತ್ಸಾ ಕ್ರಮಗಳ ಮೂಲಕ ಕಿಡ್ನಿ ಸ್ಟೋನ್ ಬೆಳವಣಿಗೆಯನ್ನು ತಡೆಯಬಹುದು ಎಂದು ನಗರದ ಎನ್ಯು ಆಸ್ಪತ್ರೆಗಳ ಹಿರಿಯ ಆಹಾರ ತಜ್ಞರಾದ ಸುನಿತಾ ಅಭಿಪ್ರಾಯಪಟ್ಟರು. ಕಿಡ್ನಿ ಸ್ಟೋನ್ ಎಂದರೆ ಮೂತ್ರಪಿಂಡದಲ್ಲಿ ರೂಪುಗೊಳ್ಳುವ ಖನಿಜ ಮತ್ತು […]