ಪಾರ್ಶ್ವವಾಯುಪೀಡಿತ ಮಾವನನ್ನು ಬೆಂಕಿ ಹಚ್ಚಿ ಕೊಂದ ಅಳಿಯ

ಮುಂಬೈ,ಫೆ.16- ಅಳಿಯನೇ ತನ್ನ ಪಾಶ್ರ್ವವಾಯು ಮಾವನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಆರೋಪಿ ಪತ್ನಿ ಹಾಗೂ ಐದು ವರ್ಷದ ಮಗನಿಗೂ ಸುಟ್ಟುಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ, ಮಗನಿಗೆ ಬೆಂಕಿ ಹಚ್ಚಿ ಪಾಶ್ರ್ವವಾಯು ಪೀಡಿತ ಮಾವನನ್ನು ಸುಟ್ಟು ಹಾಕಿ ಕೊಂದಿರುವ ಪಾಪಿ ಅಳಿಯನನ್ನು ಕಿಶೋರ್ ಶೆಂಡೆ ಎಂದು ಗುರುತಿಸಲಾಗಿದೆ. ಶೆಂಡೆಯ ಪೈಶಾಚಿಕ ಕೃತ್ಯದಿಂದಾಗಿ ಆತನ ಪತ್ನಿ ಹಾಗೂ ಮಗುವಿಗೆ ಶೇ.80ರಷ್ಟು ಸುಟ್ಟಗಾಯಗಳಾಗಿದ್ದು ಅವರು ಬದುಕುಳಿಯುವ ಸಾಧ್ಯತೆಗಳು […]

ಕಿಲ್ಲರ್ ಬಿಎಂಟಿಸಿಗೆ ಮತ್ತೊಬ್ಬ ಬೈಕ್ ಸವಾರ ಬಲಿ

ಬೆಂಗಳೂರು, ಜ.18- ಮುಂದೆ ಹೋಗುತ್ತಿದ್ದ ಸ್ಕೂಟರ್ಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ವಿಜಯನಗರದ ನಿವಾಸಿ ಕುಲದೀಪ್ ಬಗರೇಚಾ(31) ಮೃತಪಟ್ಟ ಸ್ಕೂಟರ್ ಸವಾರ. ಉದ್ಯಮಿಯಾಗಿದ್ದ ಕುಲದೀಪ್ ಅವರು ಇಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ತಮ್ಮ ಸ್ಕೂಟರ್ನಲ್ಲಿ ಸುಮನಹಳ್ಳಿ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಒಂದೇ ಕ್ಷೇತ್ರದಲ್ಲಿ […]

ಎಣ್ಣೆ ಪಾರ್ಟಿಯಲ್ಲಿ ಕಿರಿಕ್ ಮಾಡಿದ ಪತಿಯನ್ನು ಕೊಂದ ಪತ್ನಿ

ಬಾರಾಬಂಕಿ, ಡಿ .19 -ಜೊತೆಜೊತೆಯಲ್ಲಿ ಮದ್ಯ ಸೇವಿಸುವಾಗ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಗಂಡನನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ಕೋಟಿ ಪ್ರದೇಶದ ಪೀರ್‍ಪುರ ಗ್ರಾಮದಲ್ಲಿ ನಡೆದಿದೆ.ವಿನಯ್ ರಾಜ್ (27) ಕೊಲೆಯಾದವನಾಗಿದ್ದು ಆತನ ಪತ್ನಿ ರಾಧಾಳನ್ನು ಬಂಸಲಾಗಿದೆ. ಇಬ್ಬರು ಮದ್ಯ ಸೇವನೆ ಮಾಡುತ್ತಿದ್ದರು,ಸಶೆಯಲ್ಲಿ ಜಗಳವಾಡಿದ್ದಾರೆ ನಂತರ ಆಕೆ ಚೂಪಾದ ಆಯುಧದಿಮದ ಪಕ್ಕದಲ್ಲೇ ಇದ್ದ ಗಂಡನಿಗೆ ಇರಿದು ಕೊಂದಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಅಖಿಲೇಶ್ ನಾರಾಯಣ್ ಹೇಳಿದ್ದಾರೆ. ಬೆಳಗ್ಗೆ ಎಚ್ಚರಗೊಂಡು ಅನಾಹುದದ ಬಗ್ಗೆ ತಿಳಿದು ನಾಟಕವಾಡಿ ತನ್ನ […]

ಆಟವಾಡುತ್ತಿದ್ದಾಗ ನಾಡ ಬಂದೂಕಿನಿಂದ ಗುಂಡು ಹಾರಿ ಬಾಲಕ ಸಾವು

ಕನಕಪುರ,ಡಿ.18- ತೋಟದ ಮನೆಯಲ್ಲಿ ಇಟ್ಟಿದ್ದ ನಾಡ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಶಿವನಹಳ್ಳಿಯಲ್ಲಿ ನಡೆದಿದೆ. ಶೂಟೌಟ್‍ನಲ್ಲಿ ಸಾವನ್ನಪ್ಪಿರುವ ಬಾಲಕನನ್ನು ಶಮಾ(7) ಎಂದು ಗುರುತಿಸಲಾಗಿದೆ. ಕಾಡುಶಿವನಹಳ್ಳಿಯ ಮಲ್ಲೇಶ್ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬವೊಂದು ಅಲ್ಲೇ ನೆಲೆಸಿತ್ತು. ತಂದೆ-ತಾಯಿ ಇಬ್ಬರು ತೋಟದಲ್ಲಿ ಕೆಲಸ ಮಾಡುವ ವೇಳೆ ಇವರ ಮಕ್ಕಳು ತೋಟದ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಿದ್ದಾಗ ಸಹೋದರ ಟ್ರಿಗರ್ ಒತ್ತಿದಾಗ ಗುಂಡು ಹಾರಿ ಶಮಾಗೆ […]

ಮಿನಿ ವ್ಯಾನ್ ಮಗುಚಿ ಬಿದ್ದು ನಾಲ್ವರು ಅಯ್ಯಪ್ಪ ಭಕ್ತರ ಸಾವು

ಗುಂಟೂರು (ಆಂಧ್ರಪ್ರದೇಶ), ಡಿ.5- ಮಂಜು ತಂದ ಅವಾಂತರದಿಂದಾಗಿ ಮಿನಿ ವ್ಯಾನ್ ಒಂದು ರಸ್ತೆಯಲ್ಲೇ ಉರುಳಿ ಬಿದ್ದ ಪರಿಣಾಮ ನಾಲ್ವರು ಅಯ್ಯಪ್ಪ ಸ್ವಾಮಿ ಭಕ್ತರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಗುಂಟೂರು ಜಿಲ್ಲೆಯ ಜಂಪಾನಿ ಗ್ರಾಮದಲ್ಲಿ ಸಂಭವಿಸಿದೆ. ಕೇರಳದ ಶಬರಿ ಮಲೈ ಯಾತ್ರೆಗೆ ತೆರಳುವ ಸಲುವಾಗಿ ತೆನಾಲಿ ರೈಲು ನಿಲ್ದಾಣಕ್ಕೆ ಮಿನಿ ವ್ಯಾನ್‍ನಲ್ಲಿ ತೆರಳುತ್ತಿದ್ದ ವೇಳೆ ಜಂಪಾನಿ ಗ್ರಾಮದ ಬಳಿ ತಿರುವು ತೆಗೆದುಕೊಳ್ಳುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ರಸ್ತೆಯಲ್ಲೇ ಉರುಳಿಬಿದ್ದಿದೆ. ಮಿನಿ […]

ಅನಾರೋಗ್ಯ ಪೀಡಿತ ಪತ್ನಿಯನ್ನ ಕೊಂದ ಪತಿ

ಬೆಂಗಳೂರು, ಡಿ. 5- ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಸೆಲ್ಲರ್‍ನಲ್ಲಿ ತುಂಬಿಕೊಂಡಿದ್ದ ನೀರಿಗೆ ಎಸೆದು ಪತಿ ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಿವಮ್ಮ(50) ಕೊಲೆಯಾದ ದುರ್ದೈವಿ. ಆರೋಪಿ ಪತಿ ಶಂಕರಪ್ಪ(60) ತಲೆಮರೆಸಿಕೊಂಡಿದ್ದಾನೆ. ತುರಹಳ್ಳಿಯ 80 ಅಡಿ ರಸ್ತೆ ಸಮೀಪ ವಿಶ್ವನಾಥ್ ಎಂಬುವರು ಅಪಾರ್ಟ್ ಮೆಂಟ್ ಕಟ್ಟುತ್ತಿದ್ದು, ಪ್ರಸ್ತುತ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಈ ಅಪಾರ್ಟ್‍ಮೆಂಟಿಗೆ ಮಹಾರಾಜ ಪ್ಯಾಲೇಸ್ ಎಂದು ಹೆಸರಿಟ್ಟಿದ್ದಾರೆ. ಈ ಅಪಾರ್ಟ್‍ಮೆಂಟ್‍ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಶಂಕರಪ್ಪ ಕೆಲಸ ಮಾಡುತ್ತಿದ್ದು, ಪತ್ನಿ […]