ನಿಷೇಧಿತ ಗಾಳಿಪಟ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಮ

ಥಾಣೆ,ಜ.17- ಗಾಳಿಪಟದಿಂದ ನೈಲಾನ್ ದಾರದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಬಳಿಕ ನಿಷೇಧಿತ ಮಾಂಜಾಗಳನ್ನು ದಾಸ್ತಾನು ಮಾಡಿ, ಮಾರಾಟ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ರಾತ್ರಿ ಭಿವಾಂಡಿ ಪಟ್ಟಣದಲ್ಲಿ 47 ವರ್ಷದ ವ್ಯಕ್ತಿ ಮೋಟಾರ್ ಸೈಕಲ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಗಾಳಿ ಪಟದ ನೈಲಾನ್ ದಾರ ಆತನ ಕುತ್ತಿಗೆ ಸುತ್ತಿಕೊಂಡಿದೆ. ಇದರಿಂದ ಅವರ ಅವರ ಕುತ್ತಿಗೆ ಸೀಳಿದ್ದು, ಅವರು ಮೃತಪಟ್ಟಿದ್ದರು. ಬಳಿಕ ಈ ಪ್ರದೇಶದಲ್ಲಿ ಅಂಗಡಿಯವರೊಬ್ಬರು ನಿಷೇಧಿತ ನೈಲಾನ್ ದಾರದ ಗಾಳಿಪಟಗಳನ್ನು […]